ವಡಗೇರಾ ತಾಲೂಕಿನ ಯಾದಗೀರ ವಿಧಾನಸಭಾ ಕ್ಷೇತ್ರದ ಟಿ,ವಡಗೇರ ಗ್ರಾಮದ ಆಶ್ರಯ ಗ್ರಾಮೀಣ ನಿವೇಶನ ಯೊಜನೆಯಡಿ 159 ಫಲಾನುಭವಿಗಳಿಗೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ #ವೆಂಕಟ_ರೆಡ್ಡಿ ಮುದ್ನಾಳ ರವರಿಂದಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ತಹಶಿಲ್ದಾರರು ವಡಗೇರಾ , ಕಾರ್ಯನಿರ್ವಾಹಕ ಅಧಿಕಾರಿಗಳು, ಶಹಾಪೂರ, ಗ್ರಾ.ಪಂ.ಆಡಳಿತ ಅಧಿಕಾರಿ, ಖಾನಾಪೂರ ತಾಲೂಕ ಪಂಚಾಯತ ಸದಸ್ಯರು, ಮಾಜಿ ಜಿ.ಪಂ.ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಯವರು ಹಾಜರಿದ್ದರು.

Comments
Post a Comment