ಇಂದು ಜಿಲ್ಲಾ ಪಂಚಾಯತ ಆವರಣದಲ್ಲಿ #ಪೋಷಣ ಅಭಿಯಾನದ ಕುರಿತು ಜಾಗೃತಿ ರಥವನ್ನು ಮಾನ್ಯ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ #ಬಸನಗೌಡ ಪಾಟೀಲ್ ಯಡಿಯಾಪೂರ,& ಮುಖ್ಯ ಕಾರ್ಯನಿವರ್ಹಣಾಧಿಕಾರಿಗಳಾದ ಶ್ರೀ ಮತಿ #ಶಿಲ್ಪಾ_ಶರ್ಮಾ ರವರಿಂದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಆರೋಗ್ಯ & ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿ.ಪಂ.ಸದಸ್ಯರು, ಉಪಕಾರ್ಯದರ್ಶಿಗಳು.ಜಿ.ಪಂ., ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇಲಾಖೆಯ ಅಧಿಕಾರಿ & ಸಿಬ್ಬಂದಿಯವರು ಹಾಜರಿದ್ದರು. Today inauguration Phoshana Abhiyana Ratha by Zp president Sri Basannagouda patil Yadiyapur & CEO Smt Shilpa Sharma ,zilla Panchayat Yadgir All zp members, DDwcd, DDPI, staffs attend this Program.