Skip to main content

Facebook

Yadgir ZP CEO inauguration Phoshana Abhiyana Ratha in Yadgir

 





ಇಂದು ಜಿಲ್ಲಾ ಪಂಚಾಯತ ಆವರಣದಲ್ಲಿ #ಪೋಷಣ ಅಭಿಯಾನದ ಕುರಿತು ಜಾಗೃತಿ ರಥವನ್ನು ಮಾನ್ಯ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ #ಬಸನಗೌಡ ಪಾಟೀಲ್ ಯಡಿಯಾಪೂರ,& ಮುಖ್ಯ ಕಾರ್ಯನಿವರ್ಹಣಾಧಿಕಾರಿಗಳಾದ ಶ್ರೀ ಮತಿ #ಶಿಲ್ಪಾ_ಶರ್ಮಾ ರವರಿಂದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಆರೋಗ್ಯ & ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿ.ಪಂ.ಸದಸ್ಯರು, ಉಪಕಾರ್ಯದರ್ಶಿಗಳು.ಜಿ.ಪಂ., ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇಲಾಖೆಯ ಅಧಿಕಾರಿ & ಸಿಬ್ಬಂದಿಯವರು ಹಾಜರಿದ್ದರು.
Today inauguration Phoshana Abhiyana Ratha by Zp president Sri Basannagouda patil Yadiyapur & CEO Smt Shilpa Sharma ,zilla Panchayat Yadgir All zp members, DDwcd, DDPI, staffs attend this Program.

Comments

Coronavirus Stats

Popular posts from this blog

Yadgir SP, Dr C. B. Vedhamurthy, IPS spotted riding bicycle early morning.

  Yadgir Superintendent of Police, Dr C. B. Vedhamurthy, IPS spotted riding bicycle early morning near Govt Degree college road - Yadgir.

Venkatreddy Gouda mudnal (MLA Yadgir)

  ವಡಗೇರಾ ತಾಲೂಕಿನ ಯಾದಗೀರ ವಿಧಾನಸಭಾ ಕ್ಷೇತ್ರದ ಟಿ,ವಡಗೇರ ಗ್ರಾಮದ ಆಶ್ರಯ ಗ್ರಾಮೀಣ ನಿವೇಶನ ಯೊಜನೆಯಡಿ 159 ಫಲಾನುಭವಿಗಳಿಗೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ #ವೆಂಕಟ_ರೆಡ್ಡಿ ಮುದ್ನಾಳ ರವರಿಂದಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ತಹಶಿಲ್ದಾರರು ವಡಗೇರಾ , ಕಾರ್ಯನಿರ್ವಾಹಕ ಅಧಿಕಾರಿಗಳು, ಶಹಾಪೂರ, ಗ್ರಾ.ಪಂ.ಆಡಳಿತ ಅಧಿಕಾರಿ, ಖಾನಾಪೂರ ತಾಲೂಕ ಪಂಚಾಯತ ಸದಸ್ಯರು, ಮಾಜಿ ಜಿ.ಪಂ.ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಯವರು ಹಾಜರಿದ್ದರು.

Yadgir Fort